Breaking News

ಕೊರೋನಾಗೆ ಮತ್ತೊಬ್ಬ MLA ಬಲಿ..!

ಪಶ್ಚಿಮ ಬಂಗಾಳ ಟಿಎಂಸಿ ಶಾಸಕ ತಮೊನಾಶ್​ ಘೋಷ್​ ಕೊನೆಯುಸಿರು...

SHARE......LIKE......COMMENT......

ಬೆಂಗಳೂರು:

ಮಹಾಮಾರಿ ಕೊರೋನಾ ರುದ್ರ ತಾಂಡವ ಭಾರಿಸುತ್ತಿದೆ ,ದೇಶದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣ ಸಿಗದೆ ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತಿದೆ..ಇಂದು ದೇಶದಲ್ಲಿ ಕೊರೋನಾಗೆ ಮತ್ತೊಬ್ಬ MLAನ ಬಲಿಯಾಗಿದ್ದಾರೆ ,ಪಶ್ಚಿಮ ಬಂಗಾಳ ಫಾಲ್ಟಾ ಕ್ಷೇತ್ರದ ಟಿಎಂಸಿ ಶಾಸಕ ತಮೊನಾಶ್​ ಘೋಷ್​ ಕಳೆದ ಮೇನಲ್ಲೇ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಟ್ವೀಟ್​ ಮಾಡಿದ್ದಾರೆ…