Breaking News

ಸಕ್ಕರೆನಾಡಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್….

38 ವರ್ಷದ ಮತ್ತೊಬ್ಬ ವ್ಯಕ್ತಿಗೆ ಮುಂಬೈ ಸೋಂಕು...

SHARE......LIKE......COMMENT......

ಮಂಡ್ಯ:

ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಇಂದು ಕಾಣಿಸಿದೆ,38 ವರ್ಷದ ವ್ಯಕ್ತಿಗೆ ಮುಂಬೈ ಪ್ರವಾಸದ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿದೆ,ಮಂಡ್ಯದಲ್ಲಿ 29 ಕ್ಕೇರಿದ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.