ಸಿನಿಮಾ:
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಎಷ್ಟು ಫಿಟ್ನೆಸ್ ಫ್ರಿಕ್ ಅಂತ ಇಡೀ ಕರುನಾಡಿಗೆ ಗೊತ್ತು, ಅದರಲ್ಲೂ ಕೊರೋನಾ ಲಾಕ್ಡೌನ್ ಟೈಮಲ್ಲಿ ಅಂತೂ ಪುನೀತ್ ರಾಜ್ಕುಮಾರ್ ಮನೆಯಲ್ಲಿಯೇ ದೇಹವನ್ನು ದಂಡಿಸುತ್ತಾ ಮೈ ಹುರಿಗಟ್ಟಿಸಿಕೊಳ್ಳುವ ವರ್ಕೌಟ್ ವಿಡಿಯೋಗಳು ತುಂಬಾ ಫುಲ್ ವೈರಲ್ ಆಗಿತ್ತು,ಈಗ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಅಪ್ಪು ವರ್ಕೌಟ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ…