Breaking News

ಮೇ 18 ರಿಂದ ಲಾಕ್ ಡೌನ್ 4.0 ಜಾರಿ..!ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟ ಪ್ರಧಾನಿ….!

20ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ....

SHARE......LIKE......COMMENT......

ಬೆಂಗಳೂರು:

ಮೇ 18 ರಿಂದ ಲಾಕ್ ಡೌನ್ 4.0 ಜಾರಿಯಾಗಲಿದೆ ಈ ಲಾಕ್ ಡೌನ್ ಯಾವ ರೀತಿ ಇರುತ್ತೆ ಎಂದು ಮುಂದಿನ ದಿನಗಳಲ್ಲಿ ಘೋಷಿಸುತ್ತಾರೆ ಹಾಗೂ ದೇಶದ ಜನತೆಗೆ ಭರ್ಜರಿ ಗಿಫ್ಟ್ ನ ಪ್ರಧಾನಿ ಮೋದಿ ಕೊಟ್ಟಿದ್ದಾರೆ,20ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಸಿದ್ದಾರೆ,ಈ ಪ್ಯಾಕೇಜ್ ನಮ್ಮ ಭಾರತದ ಜಿಡಿಪಿಯ ಶೇ 10ರಷ್ಟು ಇದಾಗಿದೆ,ಈ ಆರ್ಥಿಕ ಪ್ಯಾಕೇಜ್ ಯಾವ ರೀತಿ ಇರಲಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ…