Breaking News

ಮಾಲ್ಡೀವ್ಸ್ ಸಮುದ್ರದಲ್ಲಿ ಮತ್ಸ್ಯಕನ್ಯೆ..!

ಸಾರಾ ಅಲಿಖಾನ್ ಸಮುದ್ರದಲ್ಲಿ ಮಸ್ತ್​ ಮಜಾ....

SHARE......LIKE......COMMENT......

ಮಾಲ್ಡೀವ್ಸ್:

ರಜಾ ದಿನಗಳನ್ನ ಎಂಜಾಯ್​ ಮಾಡಲು ಸದ್ಯ ಮಾಲ್ಡೀವ್ಸ್​ಗೆ ಹಾರಿರೋ ಬಾಲಿವುಡ್​ ನಟಿ ಸಾರಾ ಅಲಿಖಾನ್ ಮಾಲ್ಡೀವ್ಸ್​ ಸಮುದ್ರದಲ್ಲಿ ಮಸ್ತ್​ ಮಜಾ ಮಾಡ್ತಿದ್ದಾರೆ. ಸಮುದ್ರದಾಳದಲ್ಲಿ ಈಜಿ ಎಂಜಾಯ್ ಮಾಡ್ತಿರೋ ವಿಡಿಯೋವನ್ನ ಸಾರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ದೆ ಈ ವಿಡಿಯೋಗೆ ಮತ್ಸ್ಯ ಕನ್ಯೆ ಅಂತಾ ಬರೆದುಕೊಂಡಿದ್ದಾರೆ……