Breaking News

ಟ್ರಂಪ್​ಗೆ ಮೋದಿ ಫೋನ್..!

ಇರಾನ್​ ಜತೆಗಿನ ಯುದ್ಧ ಸ್ಥಿತಿ ಚರ್ಚಿಸಿದ್ದಾರೆ....

SHARE......LIKE......COMMENT......

ದೇಶ-ವಿದೇಶ:

ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೇ ಅಮೇರಿಕ ಅಧ್ಯಕ್ಷ ಟ್ರಂಪ್​ಗೆ ಪ್ರಧಾನಿ ಮೋದಿ ಕರೆ ಮಾಡಿದ್ದಾರೆ. ಹೊಸವರ್ಷದ ನೆಪದಲ್ಲಿ ಫೋನ್​​ ಮೂಲಕ ಮಾತುಕತೆ ನಡೆಸಿದ ಮೋದಿ ಇರಾನ್​ ಜತೆಗಿನ ಯುದ್ಧ ಸ್ಥಿತಿ ಕುರಿತಂತೆ ಚರ್ಚಿಸಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಮೇಲೆ ಎಫೆಕ್ಟ್ ಆಗಿದೆ. ಕಳೆದ ಒಂದು ವಾರದಲ್ಲಿ ಭಾರತ 3 ಲಕ್ಷ ಕೋಟಿ ನಷ್ಟ ಅನುಭವಿಸಿದೆ. ಯುದ್ದ ಸ್ಥಿತಿ ಮುಂದುವರೆದರೆ ಭಾರತದ ಆರ್ಥಿಕತೆಗೆ ಮತ್ತಷ್ಟು ಪೆಟ್ಟಾಗುತ್ತೆ. ಮಧ್ಯಪ್ರಾಚ್ಯ ರಾಷ್ಟ್ರಗಳ ತೈಲ, ಚಿನ್ನದ ಮೇಲೆ ಭಾರತ ಅವಲಂಬಿತವಾಗಿದೆ. ಇರಾನ್​, ಇರಾಕ್​ ಸೇರಿ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಭಾರತೀಯರಿದ್ದಾರೆ. ಯುದ್ಧ ಸ್ಥಿತಿಯಿಂದ ಅನಿವಾಸಿ ಭಾರತೀಯರಿಗೆ ಸಂಕಷ್ಟ ಸಾಧ್ಯತೆ ಇದೆ ಅಂತಾ ಟ್ರಂಪ್ ಜತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಹೊಸವರ್ಷದ ಶುಭಕೋರುವ ನೆಪದಲ್ಲಿ ಫೋನ್​​ ಮೂಲಕ ಮಾತುಕತೆ…..