Breaking News

ಭಾರತ್ ಬಂದ್..!?

CITU ನೇತೃತ್ವದಲ್ಲಿ ದೇಶವ್ಯಾಪಿ ಮುಷ್ಕರ....

SHARE......LIKE......COMMENT......

ಬೆಂಗಳೂರು:

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಜನವರಿ 8 ರಂದು ಭಾರತ್ ಬಂದ್ ನಡೆಯಲಿದೆ. ದೇಶವ್ಯಾಪಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿವೆ. ಆಟೋ, ಲಾರಿ, ಕ್ಯಾಬ್ ಅಸೋಸಿಯೇಷನ್ಗಳೂ ಈ ಹೋರಾಟಕ್ಕೆ ಸಾಥ್ ನೀಡಿವೆ. CITU ನೇತೃತ್ವದಲ್ಲಿ ದೇಶವ್ಯಾಪಿ ಮುಷ್ಕರ ನಡೆಯಲಿದೆ. ಈ ಬಗ್ಗೆ ಕ್ಯಾಮ್ಸ್ ಸಂಘಟನೆ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ……