ಬೆಂಗಳೂರು:
ಬೆಂಗಳೂರಿನಲ್ಲಿ ನಿನ್ನೆ ಹಲವೆಡೆ ಮಳೆರಾಯನ ಆರ್ಭಟಕ್ಕೆ ಇಡೀ ಬೆಂಗಳೂರು ನಡುಗಿ ಹೋಗಿದೆ, ಬಿರುಗಾಳಿ ಸಹಿತ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ.ರಸ್ತೆಯೂದ್ದಕ್ಕೂ ಮರಗಳು ನೆಲಕ್ಕೆ ಉರುಳಿವೆ. ಮಲ್ಲೇಶ್ವರಂನಲ್ಲಿ ಭಾರೀ ಹಾನಿಯಾಗಿದ್ದು,ಮೂರು ಕಾರು, ಬೈಕ್ಗಳು ಸಂಪೂರ್ಣ ಜಖಂಗೊಂಡಿದೆ, ಬಿಬಿಎಂಪಿ ಪಶ್ಚಿಮ ವಲಯಗಳಾದ ರಾಜಾಜಿನಗರ, ಮಲ್ಲೇಶ್ವರಂ ಭಾರಿೀ ,ಹಾನಿಯಾಗಿದ್ದು ಸ್ಥಳಕ್ಕೆ ರಾತ್ರಿಯೇ ಬಿಬಿಎಂಪಿ ಕಮಿಷನರ್ ಅನಿಲ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆೆಸಿದ್ದಾರೆ.ಇನ್ನೂ ನಗರದ ಕೆಲವೆಡೆ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆರೆಗಳಂತಾಗಿದ್ದವು….