ತುಮಕೂರು:
ದೇಶಾದ್ಯಂತ ರೈತರು ಬೆಳೆದಿರೋ ಬೆಳೆಗಳನ್ನ ಸಂಪೂರ್ಣ ನಾಶ ಮಾಡುತ್ತಿರೋ ಮಿಡತೆಗಳ ಅಟ್ಟಹಾಸ ಮುಂದುವರೆದಿದೆ. ಇತ್ತ ರಾಜ್ಯಕ್ಕೂ ಕೂಡ ಮಿಡತೆಗಳ ಕಾಟ ಶುರುವಾಗಿದ್ದು, ತುಮಕೂರು ಜಿಲ್ಲೆ ಮಧುಗಿರಿಯಲ್ಲೂ ಮಿಡತೆಗಳು ಕಾಣಿಸಿಕೊಂಡಿವೆ. ಮಧುಗಿರಿ ತಾಲೂಕಿನ ಗೌರಿಬಿದನೂರು ರಸ್ತೆಯಲ್ಲಿ ಗೋಡನ್ ಮುಂಭಾಗದ ಎಕ್ಕದ ಗಿಡದ ಮೇಲೆ ಮಿಡತೆಗಳು ಗುಂಪು ಗುಂಪಾಗಿ ಕುಳಿತು ಸಂಪೂರ್ಣ ಬೆಳೆ ನಾಶ ಮಾಡಿವೆ……