ಬಾಲಿವುಡ್:
ದೇಶಾದ್ಯಂತ ಹವಾ ಸೃಷ್ಟಿಸಿರುವ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಬಾಕ್ಸ್ ಆಫೀಸ್ ಹಲವು ರೆಕಾರ್ಡ್ ಬ್ರೇಕ್ ಮಾಡಿದೆ. 70 ದಿನಗಳಲ್ಲಿ 250 ಕೋಟಿ ಕಲೆಕ್ಷನ್ ಮಾಡಿ 300 ಕೋಟಿಯತ್ತ ಮುನ್ನುಗ್ಗುತ್ತಿದೆ. ವಿಕ್ಕಿ ಕೌಶಲ್ ನಿರ್ಮಾಣದ ಉರಿ ಚಿತ್ರ ತೆರೆ ಮೇಲೆ ಬಂದು 70 ದಿನಗಳು ಕಳೆದ್ರೂ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಬಾಕ್ಸ್ ಆಫೀಸ್ಮಲ್ಲಿ ಸದ್ದು ಮಾಡ್ತಿರೋ ಉರಿ ಚಿತ್ರ 2019ರ ಸಾಲಿನ ಕಲೆಕ್ಷನ್ನಲ್ಲಿ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ……