ಬೆಂಗಳೂರು:
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್-6 ವಿನ್ನರ್ ಆಗಿ ಶಶಿ ಕುಮಾರ್ ಹೊರ ಹೊಮ್ಮಿದ್ದಾರೆ.ಈ ಮೂಲಕ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡರು.ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಅದ್ರಂತೆ ಈ ಬಾರಿಯ ಶೋ ಕೂಡ ತನ್ನದೇ ರೀತಿಯಲ್ಲಿ ಹಲ್ಚಲ್ ಎಬ್ಬಿಸಿತ್ತು. ಅಕ್ಟೋಬರ್ 21 ರಂದು 20 ಸ್ಪರ್ಧಿಗಳು ಮೊನೆಯೊಳಗೆ ಎಂಟ್ರಿ ಕೊಡುವ ಮೂಲಕ ಅದ್ಧೂರಿಯಾಗಿ ಬಿಗ್ ಬಾಸ್ ಸೀಜನ್ 6 ಸ್ಟಾರ್ಟ್ ಆಗಿತ್ತು. 100 ದಿನಗಳ ಕಾಲ ನಡೆದ ಬಿಗ್ ಶೋನಲ್ಲಿ ಅಂತಿಮ ಫೈನಲಿಸ್ಟ್ಗಳ ಪೈಪೋಟಿಯಲ್ಲಿ ನವೀನ್ ಸಜ್ಜು ಮತ್ತು ಶಶಿಕುಮಾರ್ ಸೆಣೆಸಾಟ ನಡೆಸಿದ್ದರು…..