Breaking News

ಮತದಾನ ಮಾಡಿದ ನಟಿ ಅಮೂಲ್ಯ ಪತಿ ಜಗದೀಶ್..

SHARE......LIKE......COMMENT......

ಬೆಂಗಳೂರು:

ನಟಿ ಅಮೂಲ್ಯ ಪತಿ ಜಗದೀಶ್ ಜೊತೆ ಮತ ಚಲಾಯಿಸಿದ್ದಾರೆ. ಮತದಾನ ಚಲಾಯಿಸಿದ ಬಳಿಕ ನಟಿ ಅಮೂಲ್ಯ ಮಾತನಾಡಿ ಎಲ್ಲರೂ ಮತದಾನ ಹಾಕಬೇಕು ಎಂದು ಹೇಳಿದರು…..
https://www.youtube.com/watch?v=1AR3cMZU2dw