Breaking News

ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ IT RAID ಅಂತ್ಯ..!

ಹದಿನಾಲ್ಕು ಘಂಟೆಗೂ ಹೆಚ್ಚು ಹೊತ್ತು ಪರಿಶೀಲನೆ.....

SHARE......LIKE......COMMENT......

ಬೆಂಗಳೂರು:

ಸ್ಯಾಂಡಲ್ವುಡ್ ಮೇಲೆ ಐಟಿ ದಾಳಿ ಪ್ರಕರಣ, ರಾಕ್ ಲೈನ್ ವೆಂಕಟೇಶ್ ಮನೆ IT ದಾಳಿ ಅಂತ್ಯ..ಸತತ 14 ಘಂಟೆಗೂ ಹೆಚ್ಚು ಹೊತ್ತು ಪರಿಶೀಲನೆಯಲ್ಲಿ ತೊಡಗಿದ್ದ ಅಧಿಕಾರಿಗಳು ನೆನ್ನೆ ತಡರಾತ್ರಿ ಮನೆಯಿಂದ ಎಲ್ಲಾ ಐಟಿ ಅಧಿಕಾರಿಗಳ ನಿರ್ಗಿಮಿಸಿದ್ದಾರೆ….

ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ರವರ ಮನೆಯ ಮೇಲೆ ನೆನ್ನೆ ಬೆಳಂಬೆಳಗ್ಗೆ ಐಟಿ ರೇಡ್ ಮಾಡಿತ್ತು….ಸತತ ಹದಿನಾಲ್ಕು ಘಂಟೆಗೂ ಹೆಚ್ಚು ಹೊತ್ತು ಪರಿಶೀಲನೆಯಲ್ಲಿ ತೊಡಗಿದ್ದ ಅಧಿಕಾರಿಗಳು ಎಲ್ಲಾ ಅಸ್ತಿ ಬ್ಯಾಂಕ್ ಖಾತೆ, ಚಿನ್ನ -ಬೆಳ್ಳಿ ಹಾಗೂ ಹೂಡಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಪರಿಶೀಲಿಸಿದ್ದಾರೆ..ಯಾವುದೇ ರೀತಿಯಾದ ದಾಖಲಾತಿಗಳನ್ನ ವಶಪಡಿಸಿಕೊಳ್ಳದೇ ಅಧಿಕಾರಿಗಳು ವಾಪಸ್ಸಾಗಿದ್ದಾರೆ… ಮತ್ತೆ ಇಂದು ಬೆಳ್ಳಿಗ್ಗೆ ಐಟಿ ಅಧಿಕಾರಿಗಳು ರಾಕ್ ಲೈನ್ ನಿವಾಸಕ್ಕೆ ಬರುವಂತಹ ಬಹುತೇಕ ಸಾಧ್ಯತೆಯಿದೆ….