Breaking News

ರಿಯಲ್ ಸ್ಟಾರ್‌ಗೆ ಹುಟ್ಟು ಹಬ್ಬದ ಸಂಭ್ರಮ..!

ಅಭಿಮಾನಿಗಳು ಸೆಲ್ಫೀ ಕ್ಲಿಕ್ಕಿಸಿ ಫುಲ್ಎಂಜಾಯ್ .....

SHARE......LIKE......COMMENT......

ಸ್ಯಾಂಡಲ್​ವುಡ್:

ಸೂಪರ್ ಸ್ಟಾರ್‌ಗೆ ಇವತ್ತು ಹುಟ್ಟು ಹಬ್ಬದ ಸಂಭ್ರಮ.ಯೆಸ್ ರಿಯಲ್ ಸ್ಟಾರ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ , ಪ್ರತೀವರ್ಷದಂತೆ ಈ ವರ್ಷವೂ ಉಪ್ಪಿ ಅಭಿಮಾನಿಗಳು ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಜಮಾಯಿಸಿದ್ದಾರೆ. ಆದ್ರೆ ಈ ಬಾರಿ ಉಪ್ಪಿ ಕೇಕ್ ಕಟ್ ಮಾಡದೇ, ತಮ್ಮ ಅಭಿಮಾನಿಗಳೊಂದಿಗೆ ಸಿಂಪಲ್​​​ ಆಗಿ ಬರ್ತ್​​ಡೇ ಸೆಲಬ್ರೇಷನ್ ಮಾಡ್ತಿದ್ದಾರೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಜತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡಿದ್ದಾರೆ…..