Breaking News

ರೆಬಲ್ ಸ್ಟಾರ್ ಮಗನ ಹೊಟ್ಟೆಯಲ್ಲೇ ಮತ್ತೆ ಅಂಬಿ ಹುಟ್ಟಿ ಬರುತ್ತಾರೆ..!

ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಜಗ್ಗೇಶ್ ಮಾತು...

SHARE......LIKE......COMMENT......

ಮಂಡ್ಯ:

ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಅಂಬಿಯನ್ನ ಸ್ಮರಿಸುತ್ತಾ  ಜಗ್ಗೇಶ್  ಮಾತನಾಡುವಾಗ ಈ ರೀತಿ ಹೇಳಿದರು…ರೆಬಲ್ ಸ್ಟಾರ್ ಮಗನ ಹೊಟ್ಟೆಯಲ್ಲೇ ಮತ್ತೆ ಅಂಬಿ ಹುಟ್ಟಿ ಬರುತ್ತಾರೆ, ಅವರಿಗೆ ಅಂಬರೀಶ್  ಹೆಸರು ಇಡೀ ಎಂದು ಸುಮಲತಾ ಅಂಬರೀಶ್ ರನ್ನ ಕೇಳಿಕೊಂಡರು ..ಜಗ್ಗೇಶ್ ರ ಮತ್ತಷ್ಟು ಮಾತು ಇಲ್ಲಿದೆ ನೋಡಿ……..