Breaking News

ಲೋಕಸಭಾ ಮಹಾಯುದ್ಧಕ್ಕೆ ಇಂದೇ ಮುಹೂರ್ತ..!

ಎಲೆಕ್ಷನ್‌ಗೆ ಸಂಜೆ ಆಗಲಿದೆ ಡೇಟ್ ಅನೌನ್ಸ್....

SHARE......LIKE......COMMENT......

ದೇಶ-ವಿದೇಶ:

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್​ ಅರೋರಾ ಇಂದು ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ. ದೆಹಲಿಯ ವಿಜ್ಞಾನ್ ಭವನದಲ್ಲಿ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಕರೆದಿದ್ದು, ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆಯಿದೆ. ಏಪ್ರಿಲ್ 10ರಂದು ಮೊದಲ ಹಂತದ ಚುನಾವಣೆ ನಡೆಯೋ ಸಾಧ್ಯತೆ ಹೆಚ್ಚಾಗಿದ್ದು, 7 ರಿಂದ 8 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ……..