Breaking News

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದೊಡ್ಡ IT ರೇಡ್‌..!

ಸುದೀಪ್ ಮನೆಯಲ್ಲಿ ಸತತ 6 ಗಂಟೆಯಿಂದ ಪರಿಶೀಲನೆ...

SHARE......LIKE......COMMENT......

ಬೆಂಗಳೂರು:

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಇದೊಂದು ದೊಡ್ಡ IT ರೇಡ್‌ …ಕಿಚ್ಚನಿಗೂ ತಟ್ಟಿದ ಐಟಿ ಬಿಸಿ ,ಯೆಸ್ ಸತತ ಆರು ಗಂಟೆಯಿಂದ ಮೂವರು ಐಟಿ ಅಧಿಕಾರಿಗಳು ಜೆಪಿ ನಗರ 6ನೇ ಹಂತದಲ್ಲಿರುವ ಸುದೀಪ್​​ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ…

ಸುದೀಪ್ ಚಿತ್ರಗಳ ಸಂಭಾವನೆ, ಸಂಭಾವನೆಯ ದಾಖಲೆಗಳು ಹಾಗೂ ಆಸ್ತಿ ಪತ್ರಗಳ ಬಗ್ಗೆ ಸತತವಾಗಿ ಮಾಹಿತಿ ಕಳೆ ಹಾಕುತ್ತಿದ್ದಾರೆ…
ಐಟಿರೇಡ್​ ಹಿನ್ನೆಲೆ ಬೆಳಗ್ಗೆಯಿಂದ ಸತತವಾಗಿ ನಡೆಯುತ್ತಿರುsವ ಪರಿಶೀಲನೆಗೆ ಸುದೀಪ್​​ ಮನೆಗೆ ಸಿಎಆರ್​​​​ ಭದ್ರತೆ ನೀಡಲಾಗಿದೆ…