Breaking News

ಜಮ್ಮುಕಾಶ್ಮೀರ ಗಡಿಯಲ್ಲಿ ನಿರಂತರ ಶೆಲ್​​ ಅಟ್ಯಾಕ್..!

ಮೂವರು ನಾಗರಿಕರು ಸೇರಿ ಐವರ ಸಾವು....

SHARE......LIKE......COMMENT......

ಜಮ್ಮುಕಾಶ್ಮೀರ:

ಪಾಕ್​ ಭೂತದ ಬಾಯಲ್ಲಿ ಬೊಗಳೆ ಶಾಂತಿ ಮಂತ್ರ ಜಪಿಸುತ್ತ ಈತ್ತ ಗಡಿಯಲ್ಲಿ ಮತ್ತೆ ಉಗ್ರರನ್ನ ಚೂಬಿಟ್ಟದೆ. ಯೆಸ್ ಕಳೆದ 60 ಗಂಟೆಯಲ್ಲಿ 54 ಬಾರಿ ಪಾಕ್​ ಕಡೆಯಿಂದ ದಾಳಿ ನಡೆದಿದ್ದು, ಹಾಗೂ ನೆನ್ನೆ ರಾತ್ರಿ ಮೂರು ಕಡೆ ಗುಂಡಿನ ಚಕಮಕಿ ಆಗಿದೆ ಗುಂಡಿನ ದಾಳಿಗೆ ಮಗು ಸೇರಿ ಒಂದೇ ಕುಟುಂಬದ ಮೂವರ ಬಲಿಯಾಗಿದ್ದಾರೆ. ಪೂಂಚ್​ ಸೆಕ್ಟರ್​​ನಲ್ಲಿ ಪಾಕ್​ ಕಡೆಯಿಂದ ಶೆಲ್​​ ಗುಂಡಿನ ದಾಳಿಯಲ್ಲಿ ನಿನ್ನೆ ಸಂಜೆಯಿಂದ ಐವರು ಯೋಧರು ಬಲಿಯಾಗಿದ್ದು ,ಇಬ್ಬರು ನಾಗರಿಕರು, ಪೊಲೀಸರು ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ…..