Breaking News

ಭಾರತ್​ ಬಂದ್​​ನಿಂದಾಗಿ ಪೆಟ್ರೋಲ್ ಬಂಕ್​​ಗಳು ಬಂದ್..!

ವಾಹನ ಸವಾರರು ಪೆಟ್ರೋಲ್ ಬಂಕ್​​ಗಳಿಗೆ ಲಗ್ಗೆ....

SHARE......LIKE......COMMENT......

ಹುಬ್ಬಳ್ಳಿ:

ಬೇಡಿಕೆ ಈಡೇರಿಗೆಗಾಗಿ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪೆಟ್ರೋಲ್ ಬಂಕ್​​ಗಳಿಗೆ ಲಗ್ಗೆ ಇಟ್ಟಿದ್ದಾರೆ. ನಾಳೆ ಮತ್ತು‌ ನಾಡಿದ್ದು ಭಾರತ್​ ಬಂದ್​​ನಿಂದಾಗಿ ಪೆಟ್ರೋಲ್ ಬಂಕ್​​ಗಳು ಬಂದ್ ಆಗಲಿವೆ. ನಗರದ ಬಹುತೇಕ ಪೆಟ್ರೋಲ್ ಬಂಕ್​​ಗಳಲ್ಲಿ ಬೈಕ್, ಸೇರಿದಂತೆ ಹಲವು ವಾಹನ ಸವಾರರು ಸಾಲುಗಟ್ಟಿ ನಿಂತು ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದರು……