Breaking News

‘ಮದ್ಯ’ರಾತ್ರೀಲಿ ಮಿಂದೆದ್ದ ಸಿಲಿಕಾನ್ ಸಿಟಿ..!

ನಿನ್ನೆ ರಾತ್ರಿ 667 ಡ್ರಿಂಕ್​ ಅಂಡ್ ಡ್ರೈವ್​​ ಕೇಸ್....

SHARE......LIKE......COMMENT......

ಬೆಂಗಳೂರು: 

2018ಕ್ಕೆ ಗುಡ್​ ಬೈ ಹೇಳಿ, 2019ರ ಸ್ವಾಗತ ವೇಳೆ ಭರ್ಜರಿ ಎಣ್ಣೆ ಪಾರ್ಟಿಯಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ. ಯೆಸ್ ಹೊಸ ವರ್ಷದ ಕಿಕ್​ನಲ್ಲಿ ತೇಲಾಡಿದ ಐಟಿಸಿಟಿಯ ಎಣ್ಣೆ ಪ್ರಿಯರು.. ಹೌದು ನಗರದ ಪ್ರಮುಖ ರಸ್ತೆಗಳಲ್ಲಿ ಡ್ರಿಂಕ್​​ ಅಂಡ್​ ಡ್ರೈವ್​​ ತಪಾಸಣೆ ನಡೆಸಿದ್ದ ಪೊಲೀಸರಿಗೆ ನಿನ್ನೆ ಸುಮಾರು 667 ಡ್ರಿಂಕ್​ ಅಂಡ್ ಡ್ರೈವ್​​ ಕೇಸ್​ ದಾಖಲಾಗಿದೆ.

ಇತ್ತ ದೇಶದ ಮಹಾನಗರಗಳಲ್ಲೂ ಡ್ರಂಕ್​​ ಅಂಡ್​ ಡ್ರೈವ್​​ ಕೇಸ್ ಹೆಚ್ಚಳ-ಮುಂಬೈನಲ್ಲಿ ಕಳೆದ ರಾತ್ರಿ ಬರೋಬ್ಬರಿ 1533 ಮಂದಿ ಮೇಲೆ ಡ್ರಂಕ್​​  ಅಂಡ್ ಡ್ರೈವ್​ ಕೇಸ್ ಹಾಗೂ ದೆಹಲಿ ಮಹಾನಗರದಲ್ಲಿ 600 ಮಂದಿ ಮೇಲೆ ಬಿತ್ತು ಡ್ರಂಕ್​​ ಅಂಡ್ ಡ್ರೈವ್​​​ ಕೇಸ್​ ಬುಕ್ ಆಗಿದೆ…..