Breaking News

ಶಬರಿಮಲೆಗೆ ಮಹಿಳೆಯರ ಎಂಟ್ರಿ ಕನ್​ಫರ್ಮ್ ಮಾಡಿದ ಸರ್ಕಾರ..!

ಕನಕದುರ್ಗಾ ಮತ್ತು ಬಿಂದುರಿಂದ ದೇಗುಲ ಪ್ರವೇಶ...

SHARE......LIKE......COMMENT......

ಶಬರಿಮಲೆ:

ಶಬರಿಮಲೆಗೆ ಮಹಿಳೆಯರು ಎಂಟ್ರಿ  ಕೊಟ್ಟಿದ್ದಾರೆ ಎಂದು ಕೇರಳ ಸರ್ಕಾರ ಕನ್​ಫರ್ಮ್ ಮಾಡಿದೆ.ಸುಮಾರು ಬೆಳಗ್ಗೆ ಜಾವ 3.45ಕ್ಕೆ ಕನಕದುರ್ಗಾ ಮತ್ತು ಬಿಂದು ಎಂಬ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದಾರೆ….

ಮಹಿಳೆಯರ ಎಂಟ್ರಿಗೆ ಸುಪ್ರೀಂ ಕೋರ್ಟ್​ ಆದೇಶ ಇದ್ದರೂ ಮೊದಲು ಭಕ್ತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು ಆದರೆ ಇಂದು ಕೊನಗೂ ಮಹಿಳೆಯರಿಗೆ ಜಯ ಸಿಕ್ಕಿದೆ…ಬಿಗಿ ಪೊಲೀಸ್​ ಬಂದೋಬಸ್ತ್​​ ಮೂಲಕ ಇತಿಹಾಸ ನಿರ್ಮಾಣ ಮಾಡಿ ಕನಕದುರ್ಗಾ ಹಾಗೂ ಬಿಂದು ಶಬರಿಮಲೆ ದೇಗುಲಕ್ಕೆ  ಎಂಟ್ರಿ ಕೊಟ್ಟಿದ್ದಾರೆ…