Breaking News

2019ನೇ ಸಾಲಿನ ಮೊದಲ ಸೂರ್ಯಗ್ರಹಣ..!

ಇಂದು ಸೂರ್ಯಗ್ರಹಣ ಭಾರತದಲ್ಲಿ ಗೋಚರವಿಲ್ಲ....

SHARE......LIKE......COMMENT......

ಹೊಸದಿಲ್ಲಿ: 

2019ನೇ ಸಾಲಿನ ಮೊದಲ ಸೂರ್ಯಗ್ರಹಣ ಭಾನುವಾರ (ಜ.6) ಸಂಭವಿಸಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 5ರಿಂದ ಬೆಳಗ್ಗೆ 9.18ರವರೆಗೂ ಸಂಭವಿಸಲಿರುವ ಈ ಗ್ರಹಣವನ್ನು ಸೈಬಿರಿಯಾ, ಮಂಗೋಲಿಯಾ, ಈಶಾನ್ಯ ಚೀನಾ, ಜಪಾನ್‌ ಮತ್ತು ಕೊರಿಯಾ ಸೇರಿದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವೀಕ್ಷಿಸಬಹುದಾಗಿದೆ. ಈ ತಿಂಗಳ 21 ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಇದೂ ಸಹ ವರ್ಷದ ಮೊದಲ ಚಂದ್ರಗ್ರಹಣವಾಗಿದ್ದು, ಜ.21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯನ ಗ್ರಹಣದಂತೆ, ಚಂದ್ರ ಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರವಾಗುವುದಿಲ್ಲ……