ನವದೆಹಲಿ:
ಎನ್‌ಡಿಎ ಸರಕಾರದ ಕೊನೆಯ ಬಜೆಟ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರಿ ಸಿಕ್ಸರ್ ಬಾರಿಸಿದೆ. . ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಮಹತ್ವದ ಘೋಷಣೆಯನ್ನು ಹಣಕಾಸು ಸಚಿವ ಪಿಯೂಷ್ ಗೋಯಲ್ ಮಾಡಿದ್ದಾರೆ ಹಾಗೂ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರು ಒಂದು ವೇಳೆ ಭವಿಷ್ಯ ನಿಧಿ ಮತ್ತು ಪೂರಕ ಈಕ್ವಿಟಿಗಳಲ್ಲಿ ಬಂಡವಾಳ ಹೂಡಿದರೆ 6.5 ಲಕ್ಷ ರೂ.ವರೆಗೂ ತೆರಿಗೆ ಪಾವತಿಸುವಂತಿಲ್ಲ ಎಂದು ತಿಳಿಸಿದ್ದಾರೆ….