Breaking News

ರಕ್ಷಿತ್ ಶೆಟ್ಟಿ ಬರ್ತ್ ಡೇಗೆ ಚಾರ್ಲಿ 777 ಟೀಂ ಸರ್ಪ್ರೈಸ್ ಉಡುಗೊರೆ..!

ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆ....

SHARE......LIKE......COMMENT......

ಬೆಂಗಳೂರು:

ಕಿರಿಕ್ ಪಾರ್ಟಿ ಮೂಲಕ ಜನರ ಮನ ಗೆದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ರಕ್ಷಿತ್ ಬರ್ತ್ ಡೇಗೆ ಅವರ ಲೇಟೆಸ್ಟ್‍ ಸಿನಿಮಾ ಚಾರ್ಲಿ 777 ಟೀಂ ಅಚ್ಚರಿಯ ಉಡುಗೊರೆಯೊಂದನ್ನು ನೀಡಲಿದೆ. ರಕ್ಷಿತ್ ಬರ್ತ್ ಡೇ ನಿಮಿತ್ತ ಚಾರ್ಲಿ ಸಿನಿಮಾ ತಂಡ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಲಿದೆ. ಜತೆಗೆ ಈ ಸಿನಿಮಾದ ವಿಶೇಷ ಪೋಸ್ಟರ್ ನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇನ್ನು, ಅವರು ಅಭಿನಯಿಸಲಿರುವ ಇನ್ನೊಂದು ಸಿನಿಮಾ ‘ಸಪ್ತಸಾಗರದಾಚೆ ಎಲ್ಲೋ’ ತಂಡ ಕೂಡಾ ಕಪ್ಪು ಬಿಳುಪು ಬಣ್ಣದ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಶುಭಹಾರೈಸಿದೆ……