Breaking News

ಆಕರ್ಷಕ ಲುಕ್‌ಗಾಗಿ ಪುರುಷರಿಗೆ ಬ್ಯೂಟಿ ಟಿಪ್ಸ್..!

SHARE......LIKE......COMMENT......

ಬ್ಯೂಟಿ ಟಿಪ್ಸ್:

ಬ್ಯೂಟಿ ಟಿಪ್ಸ್ಆಕರ್ಷಕವಾಗಿ ಕಾಣಬೇಕೆಂದು ಹೆಣ್ಣು ಮಾತ್ರವಲ್ಲ ಗಂಡು ಕೂಡ ಬಯಸುತ್ತಾನೆ. ಆದರೆ ಆಕರ್ಷಕವಾಗಿ ಕಾಣಲು ಸೌಂದರ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಸರಳವಾದ ಈ ಬ್ಯೂಟಿ ಟಿಪ್ಸ್ ಪಾಲಿಸುವುದರಿಂದ ಆಕರ್ಷಕ ಲುಕ್‌ ನಿಮ್ಮದಾಗಿಸಿಕೊಳ್ಳಬಹುದು

ಹೇರ್‌ ಸೆರಮ್:

ಹೇರ್‌ ಸ್ಟೈಲ್‌ ಪುರುಷರ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಪ್ರೀಮಿಯಮ್ ಹೇರ್‌ ಸೆರಮ್‌ ನಿಮ್ಮ ಬಳಿ ಸದಾ ಇರಲಿ.

ದಿನದಲ್ಲಿ ಒಮ್ಮೆಯಷ್ಟೇ ತಲೆಸ್ನಾನ ಮಾಡಿ:

ದಿನದಲ್ಲಿ ಎರಡು ಬಾರಿ ತಲೆಸ್ನಾನ ಮಾಡುವುದಾದರೆ ಒಮ್ಮೆಯಷ್ಟೇ ತಲೆಸ್ನಾನ ಮಾಡಿ. ಪ್ರತೀದಿನ ಶ್ಯಾಂಪೂ ಹಚ್ಚಿ ತೊಳೆಯಬೇಡಿ.

ಎಣ್ಣೆ ಹಚ್ಚಲು ಹಿಂಜರಿಕೆ ಬೇಡ:
ಸ್ನಾನಕ್ಕೆ ಮೊದಲು ಎಣ್ಣೆ ಮಸಾಜ್‌ ಕೂದಲಿನ ಬುಡವನ್ನು ಮತ್ತಷ್ಟು ಬಲಪಡಿಸುತ್ತದೆ. ಆದ್ದರಿಂದ ಎಣ್ಣೆ ಹಚ್ಚಲು ಹಿಂಜರಿಕೆ ಬೇಡ.

ಶ್ಯಾಂಪೂ ಆಯ್ಕೆ ಬಗ್ಗೆ ಎಚ್ಚರ:
ಪ್ರತೀಬಾರಿ ಒಂದೊಂದು ಬಗೆಯ ಶ್ಯಾಂಪೂ ತಂದು ಪ್ರಯೋಗ ಬೇಡ. ಯಾವುದಾದರೂ ಒಂದು ಮೈಲ್ಡ್ ಶ್ಯಾಂಪೂ ಹಚ್ಚಿ.

ಡ್ರೈಯರ್‌ ಬೇಡ:

ಕೂದಲನ್ನು ರೂಮಿನ ಉಷ್ಣತೆಗೆ ಒಣಗಿಸಿ. ಒದ್ದೆ ಕೂದಲು ಬಾಚಬೇಡಿ……..