Breaking News

ಉತ್ತರ ಪ್ರದೇಶದಲ್ಲಿ 120 ಕೆಜಿ ಚಿನ್ನ ವಶ..!

ಗಾಜಿಯಾಬಾದ್ ಚುನಾವಣಾ ಚೆಕ್​ಪೋಸ್ಟ್​ನಲ್ಲಿ ಪತ್ತೆ.....

SHARE......LIKE......COMMENT......

ಗಾಜಿಯಾಬಾದ್:

ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಇಂದು ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ಪೊಲೀಸರು ಬರೋಬ್ಬರಿ 40 ಕೋಟಿ ಮೌಲ್ಯದ 120 ಕೆಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಮೋದಿನಗರದ ಚೆಕ್​​ ಪೋಸ್ಟ್​​ನಲ್ಲಿ ಪೊಲೀಸರು ಪರಿಶೀಲನೆ ಮಾಡುವಾಗ ಕಾರಿನಲ್ಲಿ ಚಿನ್ನ ಪತ್ತೆಯಾಗಿದೆ. ಪೊಲೀಸರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.. 2019ರ ಲೋಕಸಭೆ ಚುನಾವಣೆ ಘೋಷಣೆ ನಂತರ ಇದು ದೊಡ್ಡ ಬೇಟೆಯಾಗಿದೆ……