ಮಂಡ್ಯ:
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ವಿವಿಧ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು, ಮಠಾಧೀಶರು ಅಂಬರೀಷ್‌ಗೆ ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ ಮಾತು ಮಾತ್ರ ಥೇಟ್ ಅಂಬಿ ಮಾತಿನಂತೆಯೇ ಫುಲ್ ರೆಬಲ್ ಆಗಿತ್ತು…
ಥೇಟ್ ಅಂಬಿ ಥರಾ...