Breaking News

ಕೆಆರ್​ಎಸ್​​ ಡ್ಯಾಂ ಹಿನ್ನೀರಿನಲ್ಲಿ ಮೋಜು ಮಸ್ತಿ..!

ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯ ವೈಫಲ್ಯ...

SHARE......LIKE......COMMENT......

ಮೈಸೂರು:

ಕೆಆರ್​ಎಸ್​​ ಡ್ಯಾಂ ಹಿನ್ನೀರಿನಲ್ಲಿ ನಿಯಮ ಉಲ್ಲಂಘಿಸಿ ಕೆಲವರು ಮೋಜು ಮಸ್ತಿ ಮಾಡ್ತಿದ್ದಾರೆ. KRSನಲ್ಲಿ ಭದ್ರತೆ ಲೆಕ್ಕಿಸದೆ ಅಣೆಕಟ್ಟೆ ನೀರಿನೊಳಗೆ ಬೇಕಾಬಿಟ್ಟಯಾಗಿ ಕಾರು ಚಾಲನೆ ಮಾಡಿದ ಮೈಸೂರಿನ ನಿವಾಸಿ ವಿಕ್ರಂ ಗುಪ್ತಾ ವಿರುದ್ದ ಹಾಗೂ ಭದ್ರತಾ ಸಿಬ್ಬಂದಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ  ಪಡಿಸಿದ್ದಾರೆ..

ಸಾಮಾನ್ಯ ಜನರನ್ನು ಅಣೆಕಟ್ಟೆ ಬಳಿ ಬಿಡಲು ನಿರಾಕರಿಸುವ ಸಿಬ್ಬಂದಿ ಆದರೆ ಇಲ್ಲಿ ಅಣೆಕಟ್ಟು ಒಳಗೆ ಮೋಜು ಮಸ್ತಿ ಹಾಗೂ ನೀರಿನೊಳಗೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ್ದರು  ಭದ್ರತಾ ಸಿಬ್ಬಂದಿ ಮೌನ ವಹಿಸಿದ್ದಾರೆ…..

https://www.youtube.com/watch?v=wWH2bfPIRak