Breaking News

ಗಡಿಯಲ್ಲಿ ನಿಲ್ಲದ ಪಾಕಿಸ್ತಾನ​ ಉಗ್ರರ ಪುಂಡಾಟ..!

ಕೇಂದ್ರ ಸರ್ಕಾರದಿಂದ ಗಡಿಯಲ್ಲಿ 400 ಬಂಕರ್‌ ನಿರ್ಮಾಣ....

SHARE......LIKE......COMMENT......

ಜಮ್ಮು-ಕಾಶ್ಮೀರ:

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆಸಿದ್ದಾರೆ. ಪಾಕ್​ ಸೇನೆ ಹಾಗೂ ಉಗ್ರರ ಪುಂಡಾಟ ತಡೆಯಲು ಕೇಂದ್ರ ಸರ್ಕಾರ ಪೂಂಚ್‌ ಹಾಗೂ ರಜೌರಿ ಜಿಲ್ಲೆಗಳಿಗೆ 400 ಬಂಕರ್‌ಗಳ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ಎರಡೂ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಮುಂಬರೋ ತಿಂಗಳೊಳಗೆ ಬಂಕರ್​ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದೆ……