Breaking News

ಅಭಿಮಾನಿಯ ವರ್ತನೆಯಿಂದ ಕುಪಿತಗೊಂಡ ಸುಲ್ತಾನ್..!

ಮೊಬೈಲ್​​ ಕಸಿದುಕೊಂಡ ವಿಡಿಯೋ​ ಸಖತ್ ವೈರಲ್....

SHARE......LIKE......COMMENT......

ಗೋವಾ:

ಸಿನಿಮಾ ಸ್ಟಾರ್​ಗಳೆಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಅಭಿಮಾನ.. ಅದರಲ್ಲೂ ತಮ್ಮ ನೆಚ್ಚಿನ ನಟ-ನಟಿ ಸಿಕ್ರೆ ಅವ್ರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಹಾತೊರೆಯುವವರೇ ಹೆಚ್ಚು. ಆದ್ರೆ, ತಮಗೆ ಇಷ್ಟವಿಲ್ದೇ, ಸೆಲ್ಪಿಗೆ ಮುಂದಾದ್ರೆ ಸ್ಟಾರ್​ ನಟರ ರಿಯಾಕ್ಷನ್​ ಹೇಗಿರುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್​ ಎಕ್ಸಾಂಫಲ್​. ಗೋವಾದ ವಿಮಾನ ನಿಲ್ದಾಣದಿಂದ ಬಾಲಿವುಡ್​ ಸ್ಟಾರ್​​ ಸಲ್ಮಾನ್​ ಹೊರಗೆ ಬರ್ತಿದ್ದ ವೇಳೆ ಅಭಿಮಾನಿಯೊಬ್ಬ ಸೆಲ್ಫಿಗೆ ಯತ್ನಿಸಿದ್ದ. ಅಭಿಮಾನಿಯ ವರ್ತನೆಯಿಂದ ಕುಪಿತಗೊಂಡ ಸುಲ್ತಾನ್​​​ ಆತನ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್​​ ಕಸಿದುಕೊಂಡ ವಿಡಿಯೋ ಇದೀಗ ಸೋಷಿಯಲ್​ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ……