Breaking News

ಘಾಳಿ ಆಂಜನೇಯ ದೇಗುಲದಲ್ಲಿ ಕಳವು..!

ಲಾಕರ್​​​ನಲ್ಲಿ ಇಟ್ಟಿದ್ದ 48 ಸಾವಿರ ನಗದು ಕಳ್ಳತನ....

SHARE......LIKE......COMMENT......

ಬೆಂಗಳೂರು:

ಬೆಂಗಳೂರಿನ ಪ್ರಸಿದ್ಧ ಘಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನವಾಗಿದೆ,ಲಾಕರ್​​​ನಲ್ಲಿ ಇಟ್ಟಿದ್ದ 48 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ. ಜನವರಿ 21ರಂದು ನಡೆದಿರೋ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ದೇಗುಲದ ಕೌಂಟರ್​​ನ ಲಾಕರ್​​ನಲ್ಲಿದ್ದ ಹಣವನ್ನು ದೋಚಲಾಗಿದೆ. ದೇಗುಲದ ಟ್ರಸ್ಟ್​ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ……