Breaking News

ತುಮಕೂರಿನಲ್ಲಿ ಹೆಚ್​.ಡಿ.ದೇವೇಗೌಡರು ನಾಮಿನೇಷನ್..

HDDಗೆ ಪುತ್ರ ರೇವಣ್ಣ ಸಾಥ್....

SHARE......LIKE......COMMENT......

ತುಮಕೂರು:

ತುಮಕೂರಿನಿಂದ ಕಣಕ್ಕಿಳಿತ್ತಿರುವ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಹಾಸನದ ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ನಂತ್ರ ಹೊಳೆನರಸೀಪುರದ ಎದುರು ಮುಖದ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿದ್ರು. ದೇವೇಗೌಡರಿಗೆ ಪುತ್ರ ರೇವಣ್ಣ ಸಾಥ್​ ನೀಡಿದ್ರು.

ಇನ್ನು ಇದೇ ವೇಳೆ ಮಾತ್ನಾಡಿದ ದೇವೇಗೌಡರು, ಇಂದು ಮಧ್ಯಾಹ್ನ ಮಂಡ್ಯದಲ್ಲಿ ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾನೆ. ನಾನು ಮಧ್ಯಾಹ್ನದ ನಂತರ ತುಮಕೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರಕ್ಕೆ ಗೆಲವು ಮುಖ್ಯ. ಯಾರು ಅಭ್ಯರ್ಥಿ ಅನ್ನೊದು ಮುಖ್ಯ ಅಲ್ಲ ಎಂದು ದೇವೇಗೌಡರು ಹೇಳಿದ್ರು……