Breaking News

ದರ್ಶನ್ ರೈತರು ಹಾಗೂ ಯುವಕರ ದೃಷ್ಟಿಯಲ್ಲಿ ಮಾತನಾಡಿದ್ದಾರೆ..!

SHARE......LIKE......COMMENT......

ಮಂಡ್ಯ:

ದರ್ಶನ್ ರೈತರು ಹಾಗೂ ಯುವಕರ ದೃಷ್ಟಿಯಲ್ಲಿ ಮಾತನಾಡಿದ್ದಾರೆ ಅಷ್ಟೇ ಎಂದು ಚಲುವರಾಯಸ್ವಾಮಿ ದರ್ಶನ್ ಪರ ಬ್ಯಾಟ್ ಬಿಸಿದ್ದಾರೆ…ಅಪ್ತರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಚಲುವರಾಯಸ್ವಾಮಿ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಉತ್ತರ ಕೊಟ್ಟು ಮತ್ತೆ ಸಿ ಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ ,ಈ ನಡುವೆ ಸುಮಲತಾ ಅಂಬರೀಶ್ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು…..