ಸಿನಿಮಾ:
ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾಗೆ ಮದುವೆ ಸಂಭ್ರಮ ಇದೇ ನವೆಂಬರ್ 24ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಧ್ರುವಾ-ಪ್ರೇರಣಾ ಜೋಡಿ. ಸಂಸ್ಕ್ರತಿ ಬೃಂದವನದ ಕನ್ವೆಷನ್ ಹಾಲ್ನಲ್ಲಿ ಗೆಳತಿ ಪ್ರೇರಣಾ ಜತೆ ಧ್ರುವಾ ಹಸೆಮಣೆ ಏರಲ್ಲಿದ್ದಾರೆ.ಕಳೆದ ವರ್ಷ ಸಖತ್ ವಿಶೇಷವಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಈ ವರ್ಷ ಧ್ರುವಾ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ಆಮಂತ್ರಣ ರೆಡಿಯಾಗಿದ್ದು..ಮನೆಯಲ್ಲಿ ಪೂಜೆ ಆದ ತಕ್ಷಣ ಎಲ್ಲರಿಗು ಇನ್ ವೈಟ್ ಮಾಡಲ್ಲಿದ್ದಾರೆ……