Breaking News

ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ..

ನಡೆದಾಡುವ ದೇವರು ಇನ್ನಿಲ್ಲ....

SHARE......LIKE......COMMENT......

ತುಮಕೂರು:

ದೇವರಲೋಕಕ್ಕೆ ನಡೆದಾಡುವ ದೇವರು….ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ, ಶ್ರೀ ಸಿದ್ದಗಂಗಾ ಶ್ರೀಗಳು ನಮ್ಮೆಲ್ಲರನ್ನ ದೈಹಿಕವಾಗಿ ಅಗಲಿದ್ದಾರೆ, ಅವರ ಅತ್ಮ ಅಜರಾಮರವಾಗಿ ನಮ್ಮಗಳ ಮಧ್ಯೆ ಉಳಿಯಲಿ….