ಪಂಚಾಂಗ |
---|
ಅಷ್ಟಮಿ ತಿಥಿ ಬುಧವಾರ ಉತ್ತರಾಷಾಡ ನಕ್ಷತ್ರ |
ರಾಹುಕಾಲ :- ಮಧ್ಯಾಹ್ನ 12: 08 ರಿಂದ 01:37 ವರಿಗೆ |
ಯಮಕಂಟಕ ಕಾಲ:- ಬೆಳಿಗ್ಗೆ 07:41 ರಿಂದ 09:10 ವರಿಗೆ |
ಯಾವ ರಾಶಿಯ ಅದೃಷ್ಟ ಬದಲಾಗುತ್ತೆ ಗೊತ್ತಾ..? |
![]() |
ಮೇಷ ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ.ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆಯಿದೆ. |
![]() |
ವೃಷಭ ಬಹಳ ದಿನಗಳಿಂದ ಬರಬೇಕಾದ ಹಣ ಬಂದು ಕೈ ಸೇರುತ್ತೆ ,ಉನ್ನತ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಸಮಸ್ಯೆಗಳು ಇತ್ಯರ್ಥವಾಗುವುದು. |
![]() |
ಮಿಥುನ ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಬಂಧುಮಿತ್ರರೊಡನೆ ವಿರೋಧ |
![]() |
ಕಟಕ ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಶುಭದಿನ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ. ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುವುದು. |
![]() |
ಸಿಂಹ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ,ಸಹೋದರರಿಂದ ಲಾಭ. ಅಧಿಕ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು.. |
![]() |
ಕನ್ಯಾ ಈ ದಿನ ನಿಮ್ಮ ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. |
![]() |
ತುಲಾ ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯವಿದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. |
![]() |
ವೃಶ್ಚಿಕ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು, ಬಂದುಮಿತ್ರರ ಸಹಾಯ, ಸ್ತ್ರೀಯರೊಬ್ಬರಿಂದ ಮಹತ್ವದ ಸಹಾಯ ಒದಗಿ ಬರುವುದು. ಕೌಟುಂಬಿಕವಾಗಿ ನೆಮ್ಮದಿ. |
![]() |
ಧನಸ್ಸು ಆರ್ಥಿಕ ಸಂಸ್ಥೆಗಳಿಂದ ಸಾಲದ ಮರುಪಾವತಿಗೆ ಒತ್ತಡ. ವಾಹನ ವಹಿವಾಟುಗಳಲ್ಲಿ ಮಂದಗತಿ. ವೈವಾಹಿಕ ಮಾತುಕತೆ ಮುಂದೂಡಿಕೆ. |
![]() |
ಮಕರ ವೃತ್ತಿಯಲ್ಲಿ ಬದಲಾವಣೆ , ಹೊಸ ಖರೀದಿ ಮಾಡಲು ನೂತನ ಅವಕಾಶ ಸಿಗುವುದು.ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು |
![]() |
ಕುಂಭ ಸಹೋದ್ಯೋಗಿಗಳಿಂದ ಕೆಲಸದಲ್ಲಿ ಬೆಂಬಲಕ್ಕೆ ನಿಲ್ಲುವರು.ಕೌಟುಂಬಿಕ ಸಮಸ್ಯೆಗಳಿಗೆ ಮಿತಿಮೀರಿದ ಖರ್ಚುಗಳು |
![]() |
ಮೀನ ನಿಮ್ಮ ನಿರೀಕ್ಷೆಗೆ ಸರಿಹೊಂದುವ ವಧು ಆಯ್ಕೆ ಬಗ್ಗೆ ಯಶಸ್ವಿಯಾಗುವ ಅವಕಾಶಗಳಿವೆ.ಕೆಲಸದಲ್ಲಿ ವಿಳಂಬ ಹಾಗೂ ಕೆಲಸದ ಒತ್ತಡ ಹೆಚ್ಚು ಕಾಡುತ್ತದೆ |