Breaking News

08-JAN-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                    ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ಮಂಗಳವಾರ, ಶುಕ್ಲ ಪಕ್ಷ ತೃತೀಯ ತಿಥಿ, ಧನಿಷ್ಠ ನಕ್ಷತ್ರ
ರಾಹುಕಾಲ :- ಸಂಜೆ 03:15 ರಿಂದ 04:39 ವರಿಗೆ
ಯಮಕಂಟಕ ಕಾಲ:- ಬೆಳಿಗ್ಗೆ 09:36 ರಿಂದ 11:01 ವರಿಗೆ
ಗುಳಿಕ ಕಾಲ:- ಮಧ್ಯಾಹ್ನ 12:26 ರಿಂದ 01:50 ವರಿಗೆ
ಮೇಷ

ನಿಮ್ಮ ಪ್ರೇಮ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ಉದ್ಯೋಗ/ವ್ಯಾಪಾರದಿಂದಾಗಿ ನೀವು ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾಗಬಹುದು.
ಶುಭಸಂಖ್ಯೆ: 4

ವೃಷಭ

ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಅಲ್ಲದೇ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಸ್ವೀಕರಿಸುವಿರಿ.
ಶುಭಸಂಖ್ಯೆ: 9

ಮಿಥುನ

ನಿಮ್ಮ ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ದೊರೆಯುತ್ತವೆ ಮತ್ತು ನಿಮಗೆ ನಿರಾಶೆಯಾಗಬಹುದು.
ಶುಭಸಂಖ್ಯೆ: 1

ಕಟಕ

ನಿಮ್ಮ ಸಮರ್ಥ ಸಂವಹನ ಕೌಶಲ್ಯಗಳ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಆರ್ಥಿಕ ಜೀವನ ಮುಂಚೆಗಿಂತ ಚೆನ್ನಾಗಿರುತ್ತದೆ.
ಶುಭಸಂಖ್ಯೆ: 7

ಸಿಂಹ

ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನಿಮ್ಮ ಹೊಂದಾಣಿಕೆ ಚೆನ್ನಾಗಿರುತ್ತದೆ. ನೀವು ಅವರೊಂದಿಗೆ ಪ್ರವಾಸ ಕೂಡ ಮಾಡಬಹುದು. ಮನರಂಜನೆಗಾಗಿ ಕೂಡ ನೀವಿಬ್ಬರೂ ಯಾವುದೋ ಒಂದು ಜಾಗಕ್ಕೆ ಪ್ರಯಾಣ ಬೆಳೆಸುತ್ತೀರಿ.
ಶುಭಸಂಖ್ಯೆ: 2

ಕನ್ಯಾ

ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಈ ವರ್ಷ ಒಬ್ಬ ವ್ಯಕ್ತಿಯೊಂದಿಗೆ ನಿಮ್ಮ ಹೊಸ ಸಂಬಂಧ ಬೆಳೆಯಬಹುದು.
ಶುಭಸಂಖ್ಯೆ: 8

ತುಲಾ

ನೀವು ಕೆಲವೆಡೆ ನಿರಾಶೆ ಎದುರಿಸಬೇಕಾಗಬಹುದು. ನಿಮ್ಮ ಮನೆಯಲ್ಲಿನ ಶಾಂತಿಯುತವಾದ ಮತ್ತು ಸಂತೋಷಭರಿತ ವಾತಾವರಣ ನಿಮಗೆ ತೃಪ್ತಿ ನೀಡುವುದು.
ಶುಭಸಂಖ್ಯೆ: 3

ವೃಶ್ಚಿಕ

ನಿಮ್ಮ ವೃತ್ತಿ ಜೀವನದಲ್ಲಿ ಕೂಡ ನಿಮಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಮತ್ತು ಮಾರ್ಚ್ ನಂತರ ನಿಮ್ಮ ಹೊಸ ವಿಚಾರಗಳು ನಿಮಗೆ ಯಶಸ್ಸು ತಂದುಕೊಡುತ್ತವೆ. ಈ ವೇಳೆ ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ.
ಶುಭಸಂಖ್ಯೆ: 6

ಧನಸ್ಸು

ನೀವು ನಿಮ್ಮ ಸಹುದ್ಯೋಗಿಗಳಿಂದ ಬೆಂಬಲ ಪಡೆದರೂ ನಿಮಗೆ ಬೇಕಾದಷ್ಟು ದೊರೆಯುವುದಿಲ್ಲ. ಆದ್ದರಿಂದ ಅವರ ಮೇಲೆ ತುಂಬಾ ಅವಲಂಬಿತರಾಗಬೇಡಿ. ಆರ್ಥಿಕ ಕ್ಷೇತ್ರದಲ್ಲಿ ನಿಮಗೆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರೆಯುತ್ತವೆ.
ಶುಭಸಂಖ್ಯೆ: 5

ಮಕರ

ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆಯುತ್ತವೆ. ನಿಮಗೆ ಒಂದು ಒಳ್ಳೆಯ ಸಂಸ್ಥೆಯಿಂದ ಉದ್ಯೋಗಾವಕಾಶ ಬರಬಹುದು ಮತ್ತು ಕೆಲಸದ ಮೇಲೆ ವಿದೇಶ ಪ್ರಯಾಣ ಕೂಡ ಮಾಡುವ ಸಾಧ್ಯತೆಯಿರುತ್ತದೆ.
ಶುಭಸಂಖ್ಯೆ: 4

ಕುಂಭ

ನಿಮ್ಮ ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ನಿಮ್ಮ ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗುವುದರಿಂದ, ಅವುಗಳ ನಡುವೆ ಸಮತೋಲನ ಕಾಪಾಡಲು ಪ್ರಯತ್ನಿಸಿ.
ಶುಭಸಂಖ್ಯೆ: 9

ಮೀನ

ನಿಮ್ಮ ಪ್ರೇಮ ಜೀವನ ಚೆನ್ನಾಗಿರುತ್ತದೆ. ಈ ವರ್ಷ ನಿಮಗಿಷ್ಟವಾದವರು ನಿಮಗೆ ದೊರೆಯುತ್ತಾರೆ ಮತ್ತು ನಿಮ್ಮ ಸಂಬಂಧ ತುಂಬಾ ಪ್ರಬಲಗೊಳ್ಳುವುದು.
ಶುಭಸಂಖ್ಯೆ: 2