ಸರಳ ಪರಿಹಾರಗಳು….
|
ಆಯುಷ್ ಅರೋಗ್ಯ:

ಹಸಿಶುಂಠಿ ಪುಡಿಯನ್ನ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವುಕೆಮ್ಮು ವಾಸಿಯಾಗುತ್ತದೆ.
|
ಅರಿವು:

ದೇವರ ವಿಗ್ರಹಗಳನ್ನ ಮಂಗಳವಾರ, ಶನಿವಾರ,ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
|
ಮಂತ್ರ:
ಮಾರುತಿ ಗಾಯತ್ರಿ

ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|ತನ್ನೋ ವೀರಃ ಪ್ರಚೋದಯಾತ್||
|
More Articles
By the same author
Related Articles
From the same category