Breaking News

07-JAN-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                    ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ಸೋಮವಾರ, ಶುಕ್ಲ ಪಕ್ಷ ದ್ವಿತೀಯ ತಿಥಿ, ಶ್ರಾವಣ ನಕ್ಷತ್ರ
ರಾಹುಕಾಲ :- ಬೆಳಿಗ್ಗೆ 08:12 ರಿಂದ 09:36 ವರಿಗೆ
ಯಮಕಂಟಕ ಕಾಲ:- ಬೆಳಿಗ್ಗೆ 11:01 ರಿಂದ 12:25 ವರಿಗೆ
ಗುಳಿಕ ಕಾಲ:- ಮಧ್ಯಾಹ್ನ 01:50 ರಿಂದ 03:14 ವರಿಗೆ
ಮೇಷ

ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುವುದಕ್ಕಾಗಿ ನೀವು ಹೊಸ ಹೊಸ ವಿಚಾರಗಳನ್ನು ಮುಂದಿಡಬೇಕು. ಒಬ್ಬ ಹಿರಿಯ ಅಧಿಕಾರಿಗಳ ಸಲಹೆ ಕೂಡ ನಿಮಗೆ ಸಹಕಾರಿಯಾಗುವುದು.
ಶುಭಸಂಖ್ಯೆ: 7

ವೃಷಭ

ನೀವು ಅತ್ಯುತ್ತಮ ಆರ್ಥಿಕ ಜೀವನ ಹೊಂದುವಿರಿ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ನೀಡುವ ಹೊಸ ವಿಚಾರಗಳು ನಿಮ್ಮ ಆರ್ಥಿಕ ಲಾಭಗಳನ್ನು ಹೆಚ್ಚಿಸುತ್ತದೆ.
ಶುಭಸಂಖ್ಯೆ: 2

ಮಿಥುನ

ನಿಮಗೆ ಸಾಕಷ್ಟು ಹಣ ದೊರೆಯುತ್ತದೆ, ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವುದಕ್ಕಾಗಿ ನೀವು ಬೇರೆಡೆ ಪ್ರಯಾಣ ಬೆಳೆಸಬೇಕಾಗಬಹುದು.
ಶುಭಸಂಖ್ಯೆ: 4

ಕಟಕ

ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಸುಧಾರಿಸುವುದು ಮತ್ತು ಈ ಮೂಲಕ ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನ ಕೂಡ ಹೆಚ್ಚುವುದು.
ಶುಭಸಂಖ್ಯೆ: 1

ಸಿಂಹ

ಆರ್ಥಿಕವಾಗಿ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ. ಆದಾಗ್ಯೂ, ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಏಕೆಂದರೆ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆಯಿದೆ.
ಶುಭಸಂಖ್ಯೆ: 9

ಕನ್ಯಾ

ನೀವು ಸದ್ಯದ ವ್ಯಾಪಾರವನ್ನು ವಿಸ್ತರಿಸಬಹುದು ಅಥವಾ ಹೊಸ ವ್ಯವಹಾರಕ್ಕೆ ಕೈ ಹಾಕಬಹುದು. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ.
ಶುಭಸಂಖ್ಯೆ: 4

ತುಲಾ

ಕೆಲಸದಲ್ಲಿ ನೀವು ತೋರುವ ಶ್ರದ್ಧೆಯಿಂದಾಗಿ ನಿಮ್ಮ ಸಾಮರ್ಥ್ಯಕ್ಕೆ ಬೆಲೆ ಬರುತ್ತದೆ. ನಿಮಗೆ ಹೊಸ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ ಕೂಡ ದೊರೆಯುತ್ತದೆ.
ಶುಭಸಂಖ್ಯೆ: 3

ವೃಶ್ಚಿಕ

ನೀವು ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣುವಿರಿ. ಈ ವರ್ಷ ನಿಮ್ಮ ಆರ್ಥಿಕ ಜೀವನದಲ್ಲಿ ಚಿಕ್ಕ ಪುಟ್ಟ ಸವಾಲುಗಳು ಎದುರಾಗಬಹುದು.
ಶುಭಸಂಖ್ಯೆ: 8

ಧನಸ್ಸು

ನೀವು ಅವುಗಳನ್ನೆಲ್ಲ ಸಮರ್ಪಕವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.
ಶುಭಸಂಖ್ಯೆ: 9

ಮಕರ

ನಿಮ್ಮ ಪ್ರೇಮ ಜೀವನ ಸವಾಲಿನದ್ದಾಗಿರುತ್ತದೆ. ಆದ್ದರಿಂದ ನೀವು ಆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ನೀವು ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಜಗಳವಾಡಬಹುದು ಅಥವಾ ಯಾವುದೋ ತಪ್ಪು ಕಲ್ಪನೆಯಿಂದಾಗಿ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.
ಶುಭಸಂಖ್ಯೆ: 5

ಕುಂಭ

ನಿಮ್ಮ ಔದ್ಯೋಗಿಕ ಜೀವನದಲ್ಲಿ ಯಶಸ್ಸು ಸಾಧಿಸಲು ನೀವು ಶ್ರಮ ವಹಿಸುತ್ತೀರಿ. ನಿಮ್ಮ ಔದ್ಯೋಗಿಕ ಜೀವನದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳು ದೊರೆಯುತ್ತವೆ, ಆದರೆ ಅವು ನಿಮಗೆ ಸಂತೃಪ್ತಿ ನೀಡುವುದಿಲ್ಲ.
ಶುಭಸಂಖ್ಯೆ: 6

ಮೀನ

ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಆದಾಗ್ಯೂ ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿರುತ್ತದೆ. 2019 ರಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ.
ಶುಭಸಂಖ್ಯೆ: 3