ಆಟೋ ವರ್ಲ್ಡ್:
ಭಾರತಕ್ಕೆ ನಿಸ್ಸಾನ್ ಕಿಕ್ಸ್ ಕಾಂಪಾಕ್ಟ್ ಎಸ್ಯುವಿ ಪ್ರವೇಶಿಸಲು ಸಜ್ಜಾಗಿದೆ. ಇದು ನೇರವಾಗಿ ಹ್ಯುಂಡೈನ ಕ್ರೆಟಾ ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ. ನಿಸ್ಸಾನ್ ಕಿಕ್ಸ್ ಕಾರು 1.5 ಪೆಟ್ರೋಲ್ (106 ಅಶ್ವಶಕ್ತಿ) ಹಾಗೂ 1.5 ಲೀಟರ್ ಕೆ9ಕೆ ಡೀಸೆಲ್ (110 ಅಶ್ವಶಕ್ತಿ) ಎಂಜಿನ್ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಐದು ಹಾಗೂ ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ……