Breaking News

ಪೊಗರು ಸಿನಿಮಾದ ಡೈಲಾಗ್ ಟ್ರೇಲರ್ ರಿಲೀಸ್..!

ಭರ್ಜರಿ ಡೈಲಾಗ್ ,ಮಾಸ್ ಲುಕ್ನಲ್ಲಿ, ಆ್ಯಕ್ಷನ್ ಪ್ರಿನ್ಸ್ ಎಂಟ್ರಿ...

SHARE......LIKE......COMMENT......

ಸ್ಯಾಂಡಲ್ವುಡ್:

ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಡೈಲಾಗ್ ಟ್ರೇಲರ್ ರಿಲೀಸ್ ಆಗಿದೆ. ಭರ್ಜರಿ ಡೈಲಾಗ್ ಹೊಡೆಯುತ್ತಾ ಮಾಸ್  ಲುಕ್ನಲ್ಲಿ ಎಂಟ್ರಿ ಕೊಡೋ ಧ್ರುವ ಸರ್ಜಾನನ್ನ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.ಟ್ರೇಲರ್ನಲ್ಲಿ ಬರೋ ಪ್ರತಿ ಡೈಲಾಗ್ ಸಖತ್ ಪಂಚಿಂಗ್ ಆಗಿ ಮೂಡಿ ಬಂದಿದೆ. ಇನ್ನು, ಭರ್ಜರಿ ಹುಡ್ಗನಿಗೆ ಜೋಡಿಯಾಗಿ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ನಂದ ಕಿಶೋರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ…..