ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅನಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವೋಲ್ ಹತ್ಯೆಗೆ ಜೈಷೆ-ಇ-ಮೊಹ್ಮದ್ ಉಗ್ರ ಸಂಘಟನೆ ಸಂಚು ರೂಪಿಸಿರೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜಮ್ಮುಕಾಶ್ಮೀರದಲ್ಲಿ 370 ರದ್ದು ವಿಚಾರ ಮುಂದಿಟ್ಟುಕೊಂಡು ಪಾಕ್ನ ಗೂಢಚಾರ ಸಂಸ್ಥೆ ಐಎಸ್ಐ ಮಾರ್ಗದರ್ಶನದಲ್ಲಿ ಜೆಇಎಂ ಅಟ್ಯಾಕ್ ಪ್ಲಾನ್ ಮಾಡಿಕೊಂಡಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ…..