ಸಿನಿಮಾ:
ಪ್ರಧಾನಿ ನರೇಂದ್ರ ಮೋದಿಯ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಟ್ರೇಲರ್ ರಿಲೀಸ್ ಆಗಿದೆ. ನರೇಂದ್ರ ಮೋದಿ ಪಾತ್ರಕ್ಕೆ ನಟ ವಿವೇಕ್ ಒಬೇರಾಯ್ ಜೀವ ತುಂಬಿದ್ದಾರೆ. ಮೋದಿಯವರ ಜೀವಾನಧಾರಿತ ಚಿತ್ರದಲ್ಲಿ ಒಬೆರಾಯ್ ಥೇಟ್ ಮೋದಿಯಂತೆ ಮಿಂಚಿದ್ದಾರೆ. ಸದ್ಯ ಚಿತ್ರ ಏಪ್ರಿಲ್ 12ಕ್ಕೆ ರಿಲೀಸ್ ಆಗಬೇಕಿತ್ತು. ಚುನಾವಣೆ ಹತ್ತಿರವಾಗ್ತಿರೋದ್ರಿಂದ ಒಂದು ವಾರ ಮುಂಚಿತವಾಗಿ ಏಪ್ರಿಲ್ 5ಕ್ಕೆ ತೆರೆಕಾಣಲಿದೆ. ಅಲ್ದೇ, ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಲಿದೆ……
https://www.youtube.com/watch?v=X6sjQG6lp8s