ಬಾಲಿವುಡ್:
ಬಾಲಿವುಡ್ನ ಬ್ಯೂಟಿ ಕ್ವೀನ್ ಕಂಗನಾ ರಾಣಾವತ್ಗೆ ಮತ್ತೆ ಲವ್ ಶುರುವಾಗಿದೆಯಂತೆ. ಹೃತಿಕ್ ರೋಷನ್ ವರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿ ಆನಂತ್ರ ಹೃತ್ವಿಕ್ ಸಿಗದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಂಗನಾ ಈಗ ಮತ್ತೆ ಲವ್ ಮೂಡ್ಗೆ ಬಂದಿರೋದನ್ನು ಒಪ್ಪಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಾನು ಲವ್ ಖುಷಿಯಲ್ಲಿದ್ದೆ, ಅದ್ರಿಂದ ಬಹುಬೇಗ ಹೊರಬಂದೆ..ಆದ್ರೆ ಈಗ ನನಗೆ ಮತ್ತೆ ಲವ್ ಶುರುವಾಗಿದೆ. ಈ ಬಾರಿ ಮದ್ವೆ ಮಾಡಿಕೊಳ್ಳೋ ನಿರ್ಧಾರಕ್ಕೂ ಬಂದಿದ್ದೇನೆ. ನನ್ನ ಜೀವನದಲ್ಲಿ ಸಂಗಾತಿಯ ಪ್ರವೇಶಕ್ಕೆ ಬಯಸಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ಆ ಸಂಗಾತಿ ಯಾರು ಅನ್ನೋ ಗುಟ್ಟು ಮಾತ್ರ ಬಿಟ್ಟಿಲ್ಲ……