Breaking News

ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವ..

ವಜ್ರ ಖಚಿತ ವೈರಮುಡಿ ಕಿರೀಟ ಮೇಲುಕೋಟೆಗೆ ರವಾನೆ....

SHARE......LIKE......COMMENT......

ಮಂಡ್ಯ:

ಮಂಡ್ಯದ ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವ ಮನೆ ಮಾಡಿದೆ. ಈಗಾಗಲೇ ಜಿಲ್ಲಾಡಳಿತದಿಂದ ದೇವರಿಗೆ ಪೂಜೆ ಸಲ್ಲಿಸಿದೆ. ಅಲ್ದೇ ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ವಜ್ರ ಖಚಿತ ವೈರಮುಡಿ ಕಿರೀಟವನ್ನ ಮೇಲುಕೋಟೆಗೆ ರವಾನೆ ಮಾಡಲಾಗ್ತಿದೆ.. ಸಂಜೆ ವೇಳೆಗೆ ಮೇಲುಕೋಟೆ ತಲಪಲಿರುವ ವೈರಮುಡಿಗೆ ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಲಿದ್ದಾರೆ. ವೈರಮುಡಿ ಮೆರವಣಿಗೆ ವೇಳೆ ಗ್ರಾಮಸ್ಥರು ಪಾನಕ, ಮಜ್ಜಿಗೆ ವಿತರಣೆ ಮಾಡಲಿದ್ದಾರೆ. ವೈರಮುಡಿ ಉತ್ಸವ ಇರುವುದ್ರಿಂದ ಮೇಲುಕೋಟೆಯಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ……