Breaking News

60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF..!?

ದುನಿಯಾ ಗೆದ್ದ ರಾಕಿ ಭಾಯ್......

SHARE......LIKE......COMMENT......

ಸ್ಯಾಂಡಲ್‌ವುಡ್:

60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF…60 ಗಂಟೆಯಲ್ಲಿ 60 ಕೋಟಿ ಗಳಿಸಿದ KGF..ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ 3 ದಿನಗಳ ಹಿಂದಷ್ಟೇ ತೆರೆ ಕಂಡಿದೆ. ಪಂಚ ಭಾಷೆಗಳಲ್ಲಿ ತೆರೆಕಂಡ KGF ಚಿತ್ರ ಬಿಡುಗಡೆಯಾದ ಮೂರನೇ  ದಿನಕ್ಕೆ ಸುಮಾರು 60 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನು KGF ಸಕ್ಸಸ್​ನ ಖುಷಿಯಲ್ಲಿರೋ ಯಶ್​ಗೆ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್​ ನೀಲ್​ ಕಿಸ್​ ಮಾಡಿದ್ದು, ಆ ಫೋಟೋವನ್ನು ಯಶ್ ತಮ್ಮ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ…….