Breaking News

ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ..!

50ಕ್ಕೂ ಹೆಚ್ಟು ಸಾವು, 600 ಮಂದಿಗೆ ಗಾಯ......

SHARE......LIKE......COMMENT......

ಇಂಡೋನೇಷ್ಯಾ:

ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ಕರಾವಳಿ ತೀರಗಳಿಗೆ ಭೀಕರ ಸುನಾಮಿ ಅಪ್ಪಳಿಸಿದೆ.ಪಶ್ಚಿಮ ಜಕಾರ್ತ ತೀರದಿಂದ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಸುನಾಮಿಯ ಜತೆಗೆ ಲಾಂಬೋಕ್​ ಎಂಬಲ್ಲಿ ಜ್ವಾಲಾಮುಖಿ  ಸ್ಪೋಟಗೊಂಡಿದೆ. ಸುನಾಮಿ, ಜ್ವಾಲಾಮುಖಿ ಅಟ್ಟಹಾಸಕ್ಕೆ ಇದುವರೆಗೆ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 600 ಮಂದಿ ಗಾಯಗೊಂಡಿದ್ದಾರೆ.  ಕೋಟ್ಯಾಂತರ ಮೌಲ್ಯದ ಆಸ್ತಿ-ಪಾಸ್ತಿಗಳು ನಷ್ಟವಾಗಿದೆ……