Breaking News

ಈರುಳ್ಳಿ ರೇಟ್ ಇಳಿಕೆ..!

ಬೆಲೆ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳ....

SHARE......LIKE......COMMENT......

ರಾಜ್ಯ ಸುದ್ದಿ:

ಕಳೆದ 2 ತಿಂಗಳಿಂದ ಗಗನಕ್ಕೇರಿದ ಈರುಳ್ಳಿ ದರ ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.ಮಧ್ಯಮ ಗುಣಮಟ್ಟದ ಈರುಳ್ಳಿ 40 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ 1 ಕೆಜಿಗೆ 30 ರಿಂದ 40 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ದಾಖಲೆ ಮಟ್ಟಕ್ಕೇರಿದ್ದ ಈರುಳ್ಳಿ ಬೆಲೆ ದಿಢೀರ್​​ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ.