Breaking News

‘ಬ್ಲೂ ಜೆರ್ಸಿ ತೊಟ್ಟ ಅನುಷ್ಕಾ ಶರ್ಮಾ..!

ವಿರಾಟ್​ ಕೊಹ್ಲಿಯಂತೆ ಕ್ರಿಕೆಟ್​ ಆಡೋಕೆ ಫೀಲ್ಡಿಗಿಳಿದಿದ್ದಾರೆ....

SHARE......LIKE......COMMENT......

ಬಾಲಿವುಡ್:

ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ ಪತಿ ವಿರಾಟ್​ ಕೊಹ್ಲಿಯಂತೆ ಬ್ಲೂ ಜೆರ್ಸಿ ತೊಟ್ಟು ಫೀಲ್ಡಿಗಿಳಿದಿದ್ದಾರೆ. ಅಂದಹಾಗೇ ಅನುಷ್ಕಾ ಶರ್ಮಾ ಬ್ಲೂ ಜೆರ್ಸಿ ತೊಟ್ಟಿರೋದು ಕ್ರಿಕೆಟ್​ ಮ್ಯಾಚ್​ ಆಡೋಕೆ ಅಲ್ಲ.. ಅನುಷ್ಕಾ ಶರ್ಮಾ ಭಾರತದ ಮಹಿಳಾ ಕ್ರಿಕೆಟ್​ನ ಮಾಜಿ ನಾಯಕಿ ಝಲನ್ ಗೋಸ್ವಾಮಿಯವರ ಜೀವನಾಧಾರಿತ ಸಿನಿಮಾಗೆ ಸಹಿ ಹಾಕಿದ್ದಾರೆ. ಸಿನಿಮಾ ಟೀಸರ್​ ಶೂಟಿಂಗ್​​ಗೆ ಅನುಷ್ಕಾ ಬ್ಲೂ ಜೆರ್ಸಿ ತೊಟ್ಟು ಫೀಲ್ಡಿಗಿಳಿದಿದ್ದಾರೆ……