Breaking News

ನಾನು ಪ್ರತಿನಿಧಿಸುವ ಕೊಡುಗು ಕೊರೋನಾ ಮುಕ್ತವಾಗಿತ್ತು..!

ಈಗ ಮೈಸೂರು ಕೊರೋನಾ ಮುಕ್ತ......

SHARE......LIKE......COMMENT......

ಮೈಸೂರು:

ನಾನು ಪ್ರತಿನಿಧಿಸುವ ಕೊಡುಗು ಕೊರೋನಾ ಮುಕ್ತವಾಗಿತ್ತು..ಈಗ ಮೈಸೂರು ಕೊರೋನಾ ಮುಕ್ತವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ,ನಿನ್ನೆ ಮೈಸೂರಿನಲ್ಲಿ ಕೊರೋನಾ ಸೋಂಕಿತರು ಡಿಸ್ಚಾರ್ಜ್ ಬೆನ್ನಲೇ ಇವತ್ತು ಮೈಸೂರು ಎಲ್ಲಾ ಜನಪ್ರತಿನಿಧಿಗಳು ನಾಡದೇವಿಯ ದರ್ಶನ ಪಡೆದು ಬಂದು ಮಾಧ್ಯಮ ಮಿತ್ರರೊಂದಿಗೆ ಸಂತಸ ಹಂಚಿಕೊಂಡರು….